Friday 1 March 2013

ದೃಷ್ಟಿಬೊಟ್ಟು ...........


ಅಮ್ಮ ಇಡುವಳು ತನ್ನ
ಕಂದನಿಗೆ ಕಪ್ಪು ಚುಕ್ಕಿಯನು 
ದೃಷ್ಟಿಯಾಗದಿರಲೆಂದು 
ದೇವರಿಟ್ಟಿಹನು ನಿನ್ನನು ಆಕಾಶಕ್ಕೆ 
ಬಿಳಿಯ ಚುಕ್ಕಿಯಾಗಿ
ಎಲ್ಲರ ದೃಷ್ಟಿ ನಿನ್ನ ಮೇಲಿರಲೆಂದು  

1 comment:

  1. ಚೆಂದ ಇದೆ ಹನಿ. ಚೆಂದದ ಬ್ಲಾಗ್, ಸಾಹಿತ್ಯ ಕೃಷಿ ನಿರಂತರವಾಗಲಿ. :-)

    - ಪ್ರಸಾದ್.ಡಿ.ವಿ.

    ReplyDelete